BREAKING NEWS : ಟಾಲಿವುಡ್ ಹಿರಿಯ ನಟ ‘ಡಿಎಂಕೆ ಮುರಳಿ’ ಇನ್ನಿಲ್ಲ |DMK’s Murali no more
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್ ಹಿರಿಯ ನಟ ಡಿಎಂಕೆ ಮುರಳಿ ಇಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಟನೆಯ ಆಸಕ್ತಿಯಿಂದ ರಂಗ ಪ್ರವೇಶಿಸಿದ ಮುರಳಿ ಹಲವು ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ನಟಿಸಿದ್ದರು. ದುರ್ಯೋಧನನ ಮಯಸಭಾ ಸ್ವಗತದಿಂದ ಡಿಎಂಕೆ ಮುರಳಿ ಒಳ್ಳೆಯ ಮನ್ನಣೆ ಪಡೆದರು. ಡಿಎಂಕೆ ಮುರಳಿ ನಟಿಸಿದ ಅಂದಾಲ ರಾಕ್ಷಸಿ, ಮಾರುತಿ ನಿರ್ದೇಶನದ ಬಸ್ಟಾಪ್, ನಾಗ ಚೈತನ್ಯ-ಸುನೀಲ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ತಡಾಖಾ, ಕೊತ್ತ ಜಂಟ, ಕಾಯ್ ರಾಜ ಕಾಯ್ ಉತ್ತಮ ಮನ್ನಣೆ … Continue reading BREAKING NEWS : ಟಾಲಿವುಡ್ ಹಿರಿಯ ನಟ ‘ಡಿಎಂಕೆ ಮುರಳಿ’ ಇನ್ನಿಲ್ಲ |DMK’s Murali no more
Copy and paste this URL into your WordPress site to embed
Copy and paste this code into your site to embed