BREAKING NEWS: ರೋಮ್ ಕಾಫಿ ಶಾಪ್‌ನಲ್ಲಿ ಶೂಟ್‌ಔಟ್‌ : ಮೂವರ ಸಾವು, ಹಲವರಿಗೆ ಗಾಯ

ರೋಮ್‌: ಉತ್ತರ ರೋಮ್ ನ ಕಾಫಿ ಶಾಪ್ ಮೇಲೆ ವ್ಯಕ್ತಿಯೊಬ್ಬ ಭಾನುವಾರ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ. ಉತ್ತರ ರೋಮ್ ನ ಕಾಫಿ ಶಾಪ್ ಮೇಲೆ ವ್ಯಕ್ತಿಯೊಬ್ಬ ಭಾನುವಾರ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ. ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ … Continue reading BREAKING NEWS: ರೋಮ್ ಕಾಫಿ ಶಾಪ್‌ನಲ್ಲಿ ಶೂಟ್‌ಔಟ್‌ : ಮೂವರ ಸಾವು, ಹಲವರಿಗೆ ಗಾಯ