BREAKING NEWS : ‘ಮಹಿಳಾ ಪ್ರೀಮಿಯರ್ ಲೀಗ್’ಗೆ ವೇದಿಕೆ ಸಿದ್ಧ ; ಮಾ.4ರಿಂದ 26ರವರೆಗೆ ‘ಮುಂಬೈ’ನಲ್ಲಿ ಹಣಾಹಣಿ |Women’s Premier League

ನವದೆಹಲಿ : ಬಹು ನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (WPL) ಉದ್ಘಾಟನಾ ಆವೃತ್ತಿಯು ಮಾರ್ಚ್ 4 ರಿಂದ 26 ರವರೆಗೆ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಸೋಮವಾರ ಐದು ಡಬ್ಲ್ಯುಪಿಎಲ್ ಫ್ರಾಂಚೈಸಿಗಳಿಗೆ ಇಮೇಲ್ ಕಳುಹಿಸಿರುವ ಬಿಸಿಸಿಐ, ಮೊದಲ ಸೀಸನ್ ಸಂಪೂರ್ಣವಾಗಿ ಮುಂಬೈನ ಎರಡು ಸ್ಥಳಗಳಾದ ಬ್ರಬೋರ್ನ್ ಕ್ರೀಡಾಂಗಣ ಮತ್ತು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ದೃಢಪಡಿಸಿದೆ. ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂಗ್ ಅಮೀನ್ ಅವರು ಫೆಬ್ರವರಿ 13 ರಂದು ಮುಂಬೈನಲ್ಲಿ ಆಟಗಾರರ ಹರಾಜನ್ನ ಖಚಿತಪಡಿಸಿದ್ದಾರೆ. … Continue reading BREAKING NEWS : ‘ಮಹಿಳಾ ಪ್ರೀಮಿಯರ್ ಲೀಗ್’ಗೆ ವೇದಿಕೆ ಸಿದ್ಧ ; ಮಾ.4ರಿಂದ 26ರವರೆಗೆ ‘ಮುಂಬೈ’ನಲ್ಲಿ ಹಣಾಹಣಿ |Women’s Premier League