ನವದೆಹಲಿ : ಯುಪಿಎಸ್ಸಿ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆ 2022 ಫಲಿತಾಂಶ ಬಿಡುಗಡೆಯಾಗಿದೆ. ಪರೀಕ್ಷೆಯಲ್ಲಿ ಕಾಣಿಸಿಕೊಂಡ ಅಭ್ಯರ್ಥಿಗಳು ಕೆಳಗೆ ಉಲ್ಲೇಖಿಸಿದ ಹಂತಗಳೊಂದಿಗೆ ತಮ್ಮ ಫಲಿತಾಂಶವನ್ನ ಪರಿಶೀಲಿಸಬಹುದು. ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ 2022ರ ಮೂಲಕ ಒಟ್ಟು 861 ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಅದರಲ್ಲಿ 34 ಹುದ್ದೆಗಳನ್ನ ಪಿಡಬ್ಲ್ಯೂಡಿಬಿ ವರ್ಗಕ್ಕೆ ಮೀಸಲಿಡಲಾಗಿದೆ. ಸಂದರ್ಶನದ ಸುತ್ತಿಗೆ ಅಭ್ಯರ್ಥಿಗಳು ತಮ್ಮ ದಾಖಲೆಗಳ ಮೂಲ ದಾಖಲೆಗಳೊಂದಿಗೆ ಸ್ವಯಂ ದೃಢೀಕರಿಸಿದ ಪ್ರತಿಗಳನ್ನು ಸಿದ್ಧಪಡಿಸುವಂತೆ ಆಯೋಗವು ನೋಟಿಸ್ ನೀಡಿದೆ. ಮುಖ್ಯ ಪರೀಕ್ಷೆಯನ್ನ ಯುಪಿಎಸ್ಸಿ 16, 17, … Continue reading BREAKING NEWS : ‘UPSC ಮುಖ್ಯ ಪರೀಕ್ಷೆ’ ಫಲಿತಾಂಶ ಪ್ರಕಟ ; ಈ ರೀತಿ ನಿಮ್ಮ ‘ರಿಸಲ್ಟ್’ ಚೆಕ್ ಮಾಡಿ |UPSC Mains Result 2022 released
Copy and paste this URL into your WordPress site to embed
Copy and paste this code into your site to embed