ಕೆಎನ್ಎನ್ಡಿಜಿಟಲ್ ಡೆಸ್ಕ್ : ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಸಂವಾದ ನಡೆಸಿದ್ದು, ಜಿ20 ಯಶಸ್ವಿ ಅಧ್ಯಕ್ಷರಾಗಲು ಭಾರತಕ್ಕೆ ಶುಭ ಕೋರಿದರು. ಈ ಕುರಿತು ಟ್ವೀಟ್ ಮಾಡಿರುವ ಝೆಲೆನ್ಸ್ಕಿ, “ನಾನು ಪಿಎಂ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಕರೆ ಮಾಡಿದ್ದೇನೆ ಮತ್ತು ಜಿ20 ಯಶಸ್ವಿ ಅಧ್ಯಕ್ಷ ಸ್ಥಾನವನ್ನ ಹಾರೈಸಿದ್ದೇನೆ. ಈ ವೇದಿಕೆಯಲ್ಲಿಯೇ ನಾನು ಶಾಂತಿ ಸೂತ್ರವನ್ನ ಘೋಷಿಸಿದೆ ಮತ್ತು ಈಗ ಅದರ ಅನುಷ್ಠಾನದಲ್ಲಿ ಭಾರತದ ಭಾಗವಹಿಸುವಿಕೆಯನ್ನ ನಾನು ನಂಬಿದ್ದೇನೆ. ವಿಶ್ವಸಂಸ್ಥೆಯಲ್ಲಿ … Continue reading BREAKING NEWS : ‘ಶಾಂತಿ ಸೂತ್ರ’ಕ್ಕೆ ಭಾರತದ ಬೆಂಬಲ ಅಗತ್ಯ ; ಮೋದಿ ಜೊತೆ ಝೆಲೆನ್ಸ್ಕಿ ಸಂಭಾಷಣೆ, ಜಿ20 ಅಧ್ಯಕ್ಷ ಸ್ಥಾನಕ್ಕೆ ಶುಭ ಹಾರೈಕೆ
Copy and paste this URL into your WordPress site to embed
Copy and paste this code into your site to embed