ನವದೆಹಲಿ : ಮಹಿಳೆಯರಿಗೆ ಏಕರೂಪದ ವಿವಾಹ ವಯಸ್ಸನ್ನ ನಿಗದಿಪಡಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ (NCW) ಸಲ್ಲಿಸಿದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ. ಅಪ್ರಾಪ್ತ ಮುಸ್ಲಿಂ ಬಾಲಕಿಯರ ವಿವಾಹವನ್ನ ಕಾನೂನುಬದ್ಧಗೊಳಿಸುವುದು ಪೋಕ್ಸೊ ಕಾಯ್ದೆಯನ್ನ ಉಲ್ಲಂಘಿಸುತ್ತದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಮಹಿಳಾ ಆಯೋಗ ಅರ್ಜಿ ಸಲ್ಲಿಸಿತ್ತು.! ಧರ್ಮದ ಆಧಾರದ ಮೇಲೆ ಮುಸ್ಲಿಂ ಹುಡುಗಿಯರ ಬಾಲ್ಯ ವಿವಾಹವನ್ನ ಕಾನೂನುಬದ್ಧಗೊಳಿಸಿದ ಹೈಕೋರ್ಟ್ನ ಆದೇಶವನ್ನ ರಾಷ್ಟ್ರೀಯ ಮಹಿಳಾ ಆಯೋಗವು ಪ್ರಶ್ನಿಸಿದೆ. ಈ ಅರ್ಜಿಯ … Continue reading BREAKING NEWS : “ಮುಸ್ಲಿಂ ಹೆಣ್ಣುಮಕ್ಕಳ ಮದುವೆ ವಯಸ್ಸು ಕೂಡ 18 ಆಗಿರ್ಬೇಕು” ; ಕೇಂದ್ರ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ |Uniform age of marriage for women
Copy and paste this URL into your WordPress site to embed
Copy and paste this code into your site to embed