BREAKING NEWS : ಟಿ20 ವಿಶ್ವಕಪ್ ಸೋಲಿನ ಎಫೆಕ್ಟ್ ; ಚೇತನ್ ಶರ್ಮಾ ನೇತೃತ್ವದ ‘ಹಿರಿಯರ ಆಯ್ಕೆ ಸಮಿತಿ’ ವಜಾ |Senior National Selection Committee

ನವದೆಹಲಿ: ಟಿ 20 ವಿಶ್ವಕಪ್ 2022 ರ ಸೋಲಿನ ನಂತರ ಬಿಸಿಸಿಐ (Board of Cricket Control in India) ಅಧ್ಯಕ್ಷ ಚೇತನ್ ಶರ್ಮಾ ಸೇರಿದಂತೆ ಸಂಪೂರ್ಣ ಹಿರಿಯ ಆಯ್ಕೆ ಸಮಿತಿಯನ್ನ ವಜಾಗೊಳಿಸಿದೆ ಎಂದು ವರದಿಗಳು ತಿಳಿಸಿವೆ. ಇನ್ನು ಸುನಿಲ್ ಜೋಶಿ, ಹರ್ವಿಂದರ್ ಸಿಂಗ್ ಮತ್ತು ದೇಬಾಶಿಶ್ ಮೊಹಾಂತ್ ಆಯ್ಕೆ ಸಮಿತಿಯ ಇತರ ಸದಸ್ಯರಾಗಿದ್ದರು. ಅದ್ರಂತೆ, “ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ರಾಷ್ಟ್ರೀಯ ಆಯ್ಕೆಗಾರರ (ಹಿರಿಯ ಪುರುಷರ) ಹುದ್ದೆಗೆ ಅರ್ಜಿಗಳನ್ನ ಆಹ್ವಾನಿಸಿದೆ. ಸದರಿ ಹುದ್ದೆಗೆ ಅರ್ಜಿ … Continue reading BREAKING NEWS : ಟಿ20 ವಿಶ್ವಕಪ್ ಸೋಲಿನ ಎಫೆಕ್ಟ್ ; ಚೇತನ್ ಶರ್ಮಾ ನೇತೃತ್ವದ ‘ಹಿರಿಯರ ಆಯ್ಕೆ ಸಮಿತಿ’ ವಜಾ |Senior National Selection Committee