BREAKING NEWS ; ಸೋಲಿನ ಹತಾಶೆ ; ಅಫ್ಘಾನಿಸ್ತಾನ ತಂಡದ ನಾಯಕತ್ವಕ್ಕೆ ‘ಮೊಹಮ್ಮದ್ ನಬಿ’ ಗುಡ್ ಬೈ |Mohammad Nabi Resigns

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : 2022ರ ಟಿ20 ವಿಶ್ವಕಪ್‌ನ 38ನೇ ಪಂದ್ಯದ ನಂತರ ಅಫ್ಘಾನಿಸ್ತಾನ ನಾಯಕ ಮೊಹಮ್ಮದ್ ನಬಿ ತಂಡದ ನಾಯಕತ್ವವನ್ನ ತೊರೆಯುವುದಾಗಿ ಘೋಷಿಸಿದರು. 2022ರ ಟಿ20 ವಿಶ’ವಕಪ್’ನ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನವು ಆಸ್ಟ್ರೇಲಿಯಾದ ವಿರುದ್ಧ 4 ರನ್‌ಗಳ ಸೋಲನ್ನ ಎದುರಿಸಬೇಕಾಯಿತು. 8ನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಒಂದೇ ಒಂದು ಪಂದ್ಯವನ್ನ ಗೆಲ್ಲಲು ಸಾಧ್ಯವಾಗಲಿಲ್ಲ. ಮೊಹಮ್ಮದ್ ನಬಿ ತಮ್ಮ ಪೋಸ್ಟ್‌ನಲ್ಲಿ, “ನಮ್ಮ T20 ವಿಶ್ವಕಪ್ ಪ್ರಯಾಣ ಮುಗಿದಿದೆ. ನಮಗೆ ಸಿಕ್ಕ ಫಲಿತಾಂಶವನ್ನ ನಾವಾಗಲೀ ನಮ್ಮ ಬೆಂಬಲಿಗರಾಗಲೀ ನಿರೀಕ್ಷಿಸಿರಲಿಲ್ಲ. … Continue reading BREAKING NEWS ; ಸೋಲಿನ ಹತಾಶೆ ; ಅಫ್ಘಾನಿಸ್ತಾನ ತಂಡದ ನಾಯಕತ್ವಕ್ಕೆ ‘ಮೊಹಮ್ಮದ್ ನಬಿ’ ಗುಡ್ ಬೈ |Mohammad Nabi Resigns