ನವದೆಹಲಿ : ಚೀನಾ ಸೇರಿದಂತೆ ಅನೇಕ ದೇಶಗಳಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಭಾರತದಲ್ಲಿ ಕಳವಳಕ್ಕೆ ಕಾರಣವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜನವರಿ ಮಧ್ಯಭಾಗದಲ್ಲಿ ಭಾರತವು ಕೋವಿಡ್ -19 ಪ್ರಕರಣಗಳಲ್ಲಿ ಹೆಚ್ಚಳವನ್ನ ಕಾಣುವುದರಿಂದ ಮುಂದಿನ 40 ದಿನಗಳು ನಿರ್ಣಾಯಕವಾಗಲಿವೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಉಪ-ವೇರಿಯಂಟ್ BF.7 (Corona BF.7 ರೂಪಾಂತರ) ಬಂದರೆ, ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಇದಲ್ಲದೇ ಮೂಗಿನ ಲಸಿಕೆ ಮಾರುಕಟ್ಟೆಗೆ ಬರಲು ಒಂದು ತಿಂಗಳು ಬೇಕಾಗುತ್ತದೆ. ಈ ಬಾರಿ ಮಾಸ್ಕ್ ಧರಿಸುವುದನ್ನ … Continue reading BREAKING NEWS : ದೇಶದಲ್ಲಿ ಜನವರಿಯಲ್ಲಿ 4ನೇ ಅಲೆ, ಮುಂದಿನ 40 ದಿನ ನಿರ್ಣಾಯಕ ; ಆರೋಗ್ಯ ಸಚಿವಾಲಯ ಎಚ್ಚರಿಕೆ |Covid-19 In India
Copy and paste this URL into your WordPress site to embed
Copy and paste this code into your site to embed