BREAKING NEWS : ಕೇಂದ್ರ ಸರ್ಕಾರದ ‘ವಾರ್ಷಿಕ ಸ್ವಚ್ಛತಾ ಸಮೀಕ್ಷೆ’ ; ಸತತ 6ನೇ ಬಾರಿಗೆ ‘ಇಂದೋರ್’ಗೆ ‘ಸ್ಪಚ್ಛ ನಗರಿ’ ಪಟ್ಟ |Clean City Survey

ನವದೆಹಲಿ : ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಮಧ್ಯಪ್ರದೇಶದ ಇಂದೋರ್ ಸತತ 6ನೇ ಬಾರಿಗೆ ಭಾರತದ ಸ್ವಚ್ಛ ನಗರವಾಗಿ ಆಯ್ಕೆಯಾಗಿದೆ. ಇನ್ನು ಸೂರತ್ ಮತ್ತು ನವಿ ಮುಂಬೈ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನ ಗಳಿಸಿವೆ. ಇನ್ನು ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆ ಫಲಿತಾಂಶಗಳನ್ನ ಶನಿವಾರ ಪ್ರಕಟಿಸಲಾಯಿತು. ಈ ಕುರಿತು “ಮಧ್ಯಪ್ರದೇಶದ ಇಂದೋರ್ ಸತತ 6ನೇ ಬಾರಿಗೆ ಸ್ವಚ್ಛ ಸರ್ವೇಕ್ಷಣ್ 2022 ಪ್ರಶಸ್ತಿಗಳಲ್ಲಿ ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ” ಎಂದು … Continue reading BREAKING NEWS : ಕೇಂದ್ರ ಸರ್ಕಾರದ ‘ವಾರ್ಷಿಕ ಸ್ವಚ್ಛತಾ ಸಮೀಕ್ಷೆ’ ; ಸತತ 6ನೇ ಬಾರಿಗೆ ‘ಇಂದೋರ್’ಗೆ ‘ಸ್ಪಚ್ಛ ನಗರಿ’ ಪಟ್ಟ |Clean City Survey