ಕೆಎನ್ಎನ್ಡಿಜಿಟಲ್ ಡೆಸ್ಕ್ : ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್’ನಲ್ಲಿ ಮತ್ತೊಮ್ಮೆ ದೊಡ್ಡ ದಾಳಿ ನಡೆಸಿದ್ದು, ಕಾಬೂಲ್ ನಗರದ ಶೇರ್ನೋ ಪ್ರದೇಶದಲ್ಲಿ ಚೀನಾದ ಹೋಟೆಲ್ ಮೇಲೆ ದಾಳಿ ನಡೆದಿದೆ. ಹೋಟೆಲ್ ಒಳಗೆ ಪ್ರವೇಶಿಸಿದ ಕೆಲವು ದಾಳಿಕೋರರು ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಅವರ ವಿರುದ್ಧವೂ ಪ್ರತೀಕಾರದ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ವಿದೇಶಿಗರು ತಂಗಿರುವ ಸೆಂಟ್ರಲ್ ಕಾಬೂಲ್ನ ಕಟ್ಟಡದೊಳಗೆ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಸೆಂಟ್ರಲ್ ಕಾಬೂಲ್ನ ಷರೆನೋ ಪ್ರದೇಶದ ನಿವಾಸಿಗಳು ಮೊದಲು ದೊಡ್ಡ ಸ್ಫೋಟ … Continue reading BREAKING NEWS : ‘ಕಾಬೂಲ್’ನಲ್ಲಿರೋ ‘ಚೀನಾ ಹೋಟೆಲ್’ ಮೇಲೆ ಉಗ್ರರ ದಾಳಿ, ಭೀಕರ ಸ್ಫೋಟ ನಂತ್ರ ಗುಂಡಿನ ದಾಳಿ |Kabul Attack
Copy and paste this URL into your WordPress site to embed
Copy and paste this code into your site to embed