BREAKING NEWS : ಟೆನ್ನಿಸ್ ದಿಗ್ಗಜ ‘ರೋಜರ್ ಫೆಡರರ್’ ನಿವೃತ್ತಿ ಘೋಷಣೆ |Roger Federer

ಕೆಎ‌ನ್‌ಎನ್‌ಡಿಜಿಟಲ್ ಡೆಸ್ಕ್ : 2022ರ ಲೇವರ್ ಕಪ್ ಮುಕ್ತಾಯದ ನಂತರ ಮಾಜಿ ವಿಶ್ವ ನಂ.1 ಆಟಗಾರ ವೃತ್ತಿಪರ ಟೆನಿಸ್ಗೆ ವಿದಾಯ ಹೇಳುವುದಾಗಿ ರೋಜರ್ ಫೆಡರರ್ ಬಹಿರಂಗಪಡಿಸಿದ್ದಾರೆ. ಗುರುವಾರ, ಖ್ಯಾತ ಟೆನಿಸ್ ಆಟಗಾರ ತಮ್ಮ ನಿವೃತ್ತಿ ಯೋಜನೆಗಳನ್ನ ಹಂಚಿಕೊಳ್ಳಲು ಸುದೀರ್ಘ ಟಿಪ್ಪಣಿಯನ್ನ ಹಂಚಿಕೊಂಡಿದ್ದಾರೆ. Tennis legend Roger Federer announces retirement from professional tennis after Laver Cup 2022 pic.twitter.com/6CIRXuTkKn — ANI (@ANI) September 15, 2022 “ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ಕಳೆದ ಮೂರು … Continue reading BREAKING NEWS : ಟೆನ್ನಿಸ್ ದಿಗ್ಗಜ ‘ರೋಜರ್ ಫೆಡರರ್’ ನಿವೃತ್ತಿ ಘೋಷಣೆ |Roger Federer