ನವದೆಹಲಿ : ಐಸಿಸಿ ಪುರುಷರ ಟಿ20 ವಿಶ್ವಕಪ್ 2022ಕ್ಕೆ ಅರ್ಹತೆ ಪಡೆದ 12 ತಂಡಗಳ ಪಟ್ಟಿಯನ್ನ ಅಂತಿಮಗೊಳಿಸಲಾಗಿದೆ. ಜಿಂಬಾಬ್ವೆ ಶುಕ್ರವಾರ ಸ್ಕಾಟ್ಲೆಂಡ್ ತಂಡವನ್ನ 5 ವಿಕೆಟ್’ಗಳಿಂದ ಸೋಲಿಸಿ ಐಸಿಸಿ ಟಿ20 ವಿಶ್ವಕಪ್ ಸೂಪರ್-12ರಲ್ಲಿ ಸ್ಥಾನ ಪಡೆಯಿತು. ‘ಎ’ ಮತ್ತು ‘ಬಿ’ ಗುಂಪಿನ ಪಂದ್ಯಗಳು ಮುಗಿದ ನಂತರ ಸೂಪರ್-12ರ ಎಂಟು ತಂಡಗಳನ್ನ ಈಗಾಗಲೇ ನಿರ್ಧರಿಸಲಾಗಿತ್ತು. ಉಳಿದ ನಾಲ್ಕು ಖಾಲಿ ಸ್ಥಳಗಳನ್ನ ಈಗ ಶ್ರೀಲಂಕಾ, ನೆದರ್ಲ್ಯಾಂಡ್ಸ್, ಜಿಂಬಾಬ್ವೆ ಮತ್ತು ಐರ್ಲೆಂಡ್ ಸ್ವಾಧೀನಪಡಿಸಿಕೊಂಡಿವೆ. ‘ಎ’ ಗುಂಪಿನಿಂದ ಅಗ್ರಶ್ರೇಯಾಂಕಿತ ತಂಡ ಮತ್ತು ‘ಬಿ’ … Continue reading BREAKING NEWS ; ಟಿ20 ವಿಶ್ವಕಪ್ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ ; ಯಾವ ದಿನ, ಯಾವ ಟೀಂ ಜೊತೆ ಸೆಣಸಾಟ.? ಇಲ್ಲಿದೆ ಮಾಹಿತಿ |T20 World Cup 2022
Copy and paste this URL into your WordPress site to embed
Copy and paste this code into your site to embed