ಭಾರತೀಯರಿಗೆ ದೀಪಾವಳಿ ಗಿಫ್ಟ್ ; ಕೊಹ್ಲಿ ಭರ್ಜರಿ ಬ್ಯಾಟಿಂಗ್, ಪಾಕ್ ವಿರುದ್ಧ ರೋಚಕ ಗೆಲುವು

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಿಜಕ್ಕೂ ರೋಚಕವಾಗಿತ್ತು. ಟೆನ್ಷನ್ ಕೊನೆಯವರೆಗೂ ಮುಂದುವರಿದು, ಕೊನೆಗೂ ಗೆಲುವು ನಮ್ಮದಾಯ್ತು. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ಯಾರು ಗೆಲ್ಲುತ್ತಾರೆ ಎಂದು ಹೇಳಲಾಗದ ರೀತಿಯಲ್ಲಿ ಟಿ20 ವಿಶ್ವಕಪ್ ಪಂದ್ಯ ಸಾಗಿತ್ತು. ಆದ್ರೆ, ಕೊನೆಯ ಎಸೆತದಲ್ಲಿ ಗೆಲುವು ಭಾರತದ ಪಾಲಾಯಿತು. 160 ರನ್‌ಗಳ ಗುರಿಯೊಂದಿಗೆ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ರೋಹಿತ್ (4), ರಾಹುಲ್ (4), ಸೂರ್ಯಕುಮಾರ್ ಯಾದವ್ (15), ಅಕ್ಷರ್ ಪಟೇಲ್ (2) ಬಂದ ಕೂಡಲೇ ಪೆವಿಲಿಯನ್ ತೊರೆದರು. ಇಂತಹ ಸಮಯದಲ್ಲಿ … Continue reading ಭಾರತೀಯರಿಗೆ ದೀಪಾವಳಿ ಗಿಫ್ಟ್ ; ಕೊಹ್ಲಿ ಭರ್ಜರಿ ಬ್ಯಾಟಿಂಗ್, ಪಾಕ್ ವಿರುದ್ಧ ರೋಚಕ ಗೆಲುವು