BREAKING NEWS : ಸಿಯೋಲ್ ‘ಹ್ಯಾಲೋವೀನ್ ಹಬ್ಬ’ದಲ್ಲಿ ಕಾಲ್ತುಳಿತ ; ಕನಿಷ್ಠ 50 ಜನರಿಗೆ ಹೃದಯ ಸ್ತಂಭನ, 100 ಮಂದಿಗೆ ಗಾಯ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‍ನಲ್ಲಿ ಹ್ಯಾಲೋವೀನ್ ಹಬ್ಬದ ಸಮಯದಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಕನಿಷ್ಠ 50 ಜನರು ಹೃದಯ ಸ್ತಂಭನಕ್ಕೊಳಗಾಗಿದ್ದಾರೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ಇಟಾವೊನ್ ವಿರಾಮ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಜನಸಂದಣಿ ಹೆಚ್ಚಾದಾಗ ಸುಮಾರು 100 ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಏಜೆನ್ಸಿಯ ಅಧಿಕಾರಿ ಚೋಯ್ ಚೆಯೊನ್-ಸಿಕ್ ತಿಳಿಸಿದ್ದಾರೆ. ಭಾನುವಾರ ಹೃದಯ ಸ್ತಂಭನಕ್ಕೆ ಚಿಕಿತ್ಸೆ ಪಡೆಯುತ್ತಿರುವ ನಿರ್ದಿಷ್ಟ ಸಂಖ್ಯೆಯ ಜನರನ್ನ ಅವ್ರು ನೀಡಲಿಲ್ಲ. ಆದ್ರೆ, ಅವರು ಡಜನ್ … Continue reading BREAKING NEWS : ಸಿಯೋಲ್ ‘ಹ್ಯಾಲೋವೀನ್ ಹಬ್ಬ’ದಲ್ಲಿ ಕಾಲ್ತುಳಿತ ; ಕನಿಷ್ಠ 50 ಜನರಿಗೆ ಹೃದಯ ಸ್ತಂಭನ, 100 ಮಂದಿಗೆ ಗಾಯ