BREAKING NEWS: ಕೇಂದ್ರ ಸರ್ಕಾರದಿಂದ ರೈಲ್ವೆ ಉದ್ಯೋಗಿಗಳಿಗೆ ಸಿಹಿ ಸುದ್ದಿ : 78 ದಿನಗಳ ವೇತನಕ್ಕೆ ಸಮನಾದ ಬೋನಸ್ ಘೋಷಣೆ

ನವದೆಹಲಿ: ನವರಾತ್ರಿಯ ಈ ಹೊತಿನಲ್ಲಿ ಮತ್ತು ದೀಪಾವಳಿಗೆ ಮೊದಲು, ಮೋದಿ ಸರ್ಕಾರವು ಲಕ್ಷಾಂತರ ರೈಲ್ವೆ ಉದ್ಯೋಗಿಗಳಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ರೈಲ್ವೆ ನೌಕರರಿಗೆ 78 ದಿನಗಳಿಗೆ ಸಮನಾದ ಬೋನಸ್ ನೀಡಲು ಕೇಂದ್ರ ಸಚಿವ ಸಂಪುಟ ಶನಿವಾರ ನಿರ್ಧರಿಸಿದೆ. ವಿಶೇಷವೆಂದರೆ ಈ ಬೋನಸ್ ಅನ್ನು ದಸರಾಗೆ ಮೊದಲು ಉದ್ಯೋಗಿಗಳು ಪಡೆಯುತ್ತಾರೆ. ಸರ್ಕಾರದ ಈ ನಿರ್ಧಾರದ ನಂತರ, ಸುಮಾರು 11.27 ಲಕ್ಷ ಉದ್ಯೋಗಿಗಳು ಇದರ ನೇರ ಲಾಭ ಪಡೆಯಲಿದ್ದಾರೆ ಎಂದು ರೈಲ್ವೆ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಬೋನಸ್ … Continue reading BREAKING NEWS: ಕೇಂದ್ರ ಸರ್ಕಾರದಿಂದ ರೈಲ್ವೆ ಉದ್ಯೋಗಿಗಳಿಗೆ ಸಿಹಿ ಸುದ್ದಿ : 78 ದಿನಗಳ ವೇತನಕ್ಕೆ ಸಮನಾದ ಬೋನಸ್ ಘೋಷಣೆ