ನವದೆಹಲಿ : ದೀಪಾವಳಿಗೆ ಸ್ವಲ್ಪ ಮೊದಲು ಪ್ರಧಾನಿ ನರೇಂದ್ರ ಮೋದಿ ಭದ್ರತೆಯ ಬಗ್ಗೆ ಗುಪ್ತಚರ ಸಂಸ್ಥೆಗಳು ದೊಡ್ಡ ಎಚ್ಚರಿಕೆಯನ್ನ ನೀಡಿವೆ. ಗುಪ್ತಚರ ಸಂಸ್ಥೆಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವ್ರನ್ನ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಗುರಿಯಾಗಿಸಿಕೊಂಡಿದ್ದು, ಭಯೋತ್ಪಾದಕರು ಆತ್ಮಾಹುತಿ ದಾಳಿ ನಡೆಸಲು ಯೋಜಿಸಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳ ದಾಖಲೆಗಳು ಬಹಿರಂಗಪಡಿಸಿವೆ. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಪ್ರಧಾನಿ ಮೋದಿ ವಿರುದ್ಧ ದಾಳಿ ನಡೆಸಲು ಲಷ್ಕರ್-ಎ-ತೊಯ್ಬಾಗೆ ಈ ಕೆಲಸ ವಹಿಸಿದೆ ಎಂದು ಹೇಳಲಾಗುತ್ತಿದೆ. ಈ ಭಯೋತ್ಪಾದಕರು ರ್ಯಾಲಿ … Continue reading BREAKING NEWS ; ‘ಪೊಲೀಸ್ ಸಮವಸ್ತ್ರ’ ಧರಿಸಿ ‘ಪ್ರಧಾನಿ ಮೋದಿ’ ಹತ್ಯೆಗೆ ಸ್ಕೆಚ್ ; ‘ಉಗ್ರ ಸಂಘಟನೆ’ಯ ಸಂಚು ಬಿಚ್ಚಿಟ್ಟ ‘ಗುಪ್ತಚರ’
Copy and paste this URL into your WordPress site to embed
Copy and paste this code into your site to embed