BREAKING NEWS: ವರ್ಜಿನಿಯಾದ ಯುಎಸ್ ವಾಲ್ಮಾರ್ಟ್ ಸ್ಟೋರ್ನಲ್ಲಿ ಶೂಟ್‌ಔಟ್‌, ಹಲವು ಮಂದಿ ಸಾವು | Shooting At US Walmart

ನ್ಯೂಯಾರ್ಕ್‌: ಅಮೆರಿಕದ ವರ್ಜಿನಿಯಾದ ಚೆಸಾಪೀಕ್ ನಲ್ಲಿರುವ ವಾಲ್ಮಾರ್ಟ್ ಅಂಗಡಿಯೊಂದರಲ್ಲಿ ಇಂದು ರಾತ್ರಿ ನಡೆದ ಶೂಟ್‌ಔಟ್‌ನಲ್ಲಿ ಹಲವಾರು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ವರ್ಜೀನಿಯಾದ ಚೆಸಾಪೀಕ್ ನಲ್ಲಿರುವ ವಾಲ್ ಮಾರ್ಟ್ ನಲ್ಲಿ ಅನೇಕ ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಶೂಟರ್ ಅಂಗಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಶೂಟರ್ ಮಂಗಳವಾರ ರಾತ್ರಿ ಅಂಗಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸ್ ಇಲಾಖೆಯ ವಕ್ತಾರ ಲಿಯೋ ಕೊಸಿನ್ಸ್ಕಿ ಸಂಕ್ಷಿಪ್ತ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೋಸಿನ್ಸ್ಕಿಯವರು … Continue reading BREAKING NEWS: ವರ್ಜಿನಿಯಾದ ಯುಎಸ್ ವಾಲ್ಮಾರ್ಟ್ ಸ್ಟೋರ್ನಲ್ಲಿ ಶೂಟ್‌ಔಟ್‌, ಹಲವು ಮಂದಿ ಸಾವು | Shooting At US Walmart