ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವ್ರ ರಾಜೀನಾಮೆಯನ್ನ ರಾಜ್ಯ ಸರ್ಕಾರ ಅಂಗೀಕರಿಸಿದ್ದು, ಈ ಮೂಲಕ ಅವ್ರನ್ನ ಅಧಿಕೃತವಾಗಿ ಸೇವೆಯಿಂದ ಬಿಡುಗಡೆಗೊಳಿಸಿದೆ. BREAKING NEWS : ಐವರು ‘ಹೈಕೋರ್ಟ್ ಜಡ್ಜ್’ಗಳ ‘ಬಡ್ತಿ’ಗೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು |Supreme Court ಅಂದ್ಹಾಗೆ, ಈ ಹಿರಿಯ ಅಧಿಕಾರಿ ಸ್ವಯಂ ನಿವೃತ್ತಿ ಬಯಸಿ ರಾಜೀನಾಮೆ ನೀಡಿದ್ದರು. ಆದ್ರೆ, ಅವ್ರ ರಾಜೀನಾಮೆಯನ್ನ ಸರ್ಕಾರ ಅಂಗೀಕರಿಸಿರಲಿಲ್ಲ. ಸಧ್ಯ ರಾಜ್ಯ ಸರ್ಕಾರ ರಾವ್ ಅವ್ರನ್ನ ರಾಜೀನಾಮೆಯನ್ನ ಅಂಗೀಕರಿಸಿದ್ದು, ಸೇವೆಯಿಂದ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. … Continue reading BREAKING NEWS : ಹಿರಿಯ ಐಪಿಎಸ್ ಅಧಿಕಾರಿ ‘ಭಾಸ್ಕರ್ ರಾವ್’ ರಾಜೀನಾಮೆ ಅಂಗೀಕಾರಿಸಿದ ‘ರಾಜ್ಯ ಸರ್ಕಾರ’, ‘ಸೇವೆ’ಯಿಂದ ಬಿಡುಗಡೆ |IPS Bhaskar Rao
Copy and paste this URL into your WordPress site to embed
Copy and paste this code into your site to embed