ಬಾವ್ಲಾ : ಅಹ್ಮದಾಬಾದ್’ನ ಬಾವ್ಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವ್ರ ಭದ್ರತೆಯಲ್ಲಿ ಲೋಪವಾಗಿದೆ. ಮೂಲಗಳ ಪ್ರಕಾರ, ಬಾವ್ಲಾದಲ್ಲಿ ಪ್ರಧಾನಿ ಮೋದಿಯತ್ತ ಡ್ರೋನ್ ಚಲಿಸುತ್ತಿದ್ದು, ಅದನ್ನ NSG ಹೊಡೆದುರುಳಿಸಿದೆ. ಈ ಪ್ರಕರಣದಲ್ಲಿ, ಒಬ್ಬ ವ್ಯಕ್ತಿಯನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಹಲವಾರು ತನಿಖಾ ಸಂಸ್ಥೆಗಳು ತನಿಖೆಯಲ್ಲಿ ತೊಡಗಿವೆ. ಡ್ರೋನ್ನಲ್ಲಿ ಏನೂ ಕಂಡುಬಂದಿಲ್ಲ. ಆದ್ರೆ, ಅದನ್ನ ಏಕೆ ಹಾರಿಸಲಾಗಿದೆ ಎಂಬುದನ್ನು ಪೊಲೀಸರು ಕಂಡುಹಿಡಿಯಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಅವರು ಗುಜರಾತ್’ನಲ್ಲಿ ತಮ್ಮ ಚುನಾವಣಾ ಪ್ರಚಾರಕ್ಕೆ ಮರಳಿದ್ದಾರೆ ಮತ್ತು ಪಾಲನ್ಪುರ್, … Continue reading BREAKING NEWS : ಪ್ರಧಾನಿ ಗುಜರಾತ್ ರ್ಯಾಲಿ ವೇಳೆ ‘ಭದ್ರತಾ ಲೋಪ’ ; ಮೋದಿ ಬಳಿ ಸುಳಿದಾಡಿದ ‘ಡ್ರೋನ್’ |PM Modi security breach
Copy and paste this URL into your WordPress site to embed
Copy and paste this code into your site to embed