BREAKING NEWS : ಪೊಲೀಸ್ ಸರ್ಪಗಾವಲಿನಲ್ಲಿ ಶ್ರವಣೂರು ಗ್ರಾಮದಲ್ಲಿ `ಸಂಗೊಳ್ಳಿ ರಾಯಣ್ಣ’ ವೃತ್ತ ತೆರವು

ಹಾಸನ : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಶ್ರವಣೂರು ಗ್ರಾಮದಲ್ಲಿ ಅನುಮತಿ ಪಡೆಯದೇ ನಿರ್ಮಾಣ ಮಾಡಲಾಗಿದ್ದ ಸಂಗೊಳ್ಳಿ ರಾಯಣ್ಣ ವೃತ್ತವನ್ನು ಇಂದು ಬೆಳಗ್ಗೆ ಪೊಲೀಸ್ ಸರ್ಪಗಾವಲಿನಲ್ಲಿ ತೆರವು ಮಾಡಲಾಗಿದೆ. BIGG NEWS : ಗಡಿ ಗದ್ದಲದ ನಡುವೆಯೂ ನಾಳೆ ಬೆಳಗಾವಿಯಲ್ಲಿ `ಮಹಾ ಮೇಳಾವ್’ : `ಮಹಾ’ ಸಂಸದ ಮಾನೆ ಭಾಗಿ! ಕಳೆದ 13 ದಿನಗಳ ಹಿಂದೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಚೌಕಿ ನಿರ್ಮಾಣ ಮಾಡಲಾಗಿತ್ತು. ರಸ್ತೆ ಸಂಚಾರಕ್ಕೆ ಧಕ್ಕೆಯಾಗಲಿದೆ ಎನ್ನುವ ಕಾರಣ ನೀಡಿ ರಾಯಣ್ಣ ಚೌಕಿ … Continue reading BREAKING NEWS : ಪೊಲೀಸ್ ಸರ್ಪಗಾವಲಿನಲ್ಲಿ ಶ್ರವಣೂರು ಗ್ರಾಮದಲ್ಲಿ `ಸಂಗೊಳ್ಳಿ ರಾಯಣ್ಣ’ ವೃತ್ತ ತೆರವು