BREAKING NEWS : ಸ್ಯಾಂಡಲ್ ವುಡ್ ನ ಖ್ಯಾತ ಸಂಭಾಷಣೆಗಾರ `ಗುರು ಕಶ್ಯಪ್’ ಇನ್ನಿಲ್ಲ

ಬೆಂಗಳೂರು : ಸ್ಯಾಂಡಲ್ ವುಡ್ ನ ಸುರಸುಂದರಾಂಗ ಜಾಣ, ಪುಷ್ಪಕ ವಿಮಾನ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಭಾಷಣೆಕಾರರಾಗಿದ್ದ ಗುರು ಕಶ್ಯಪ್ (45) ನಿಧನರಾಗಿದ್ದಾರೆ. Good News : ಕೊರೊನಾ 3 ನೇ ಅಲೆ ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರಲ್ಲ : PGIMER ನಿರ್ದೇಶಕ ಸೋಮವಾರ ರಾತ್ರಿ ಗುರುಕಶ್ಯಪ್ ಅವರಿಗೆ ಹೃಧಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಗುರು ಕಶ್ಯಪ್ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬೈರಾಗಿ, ಡಾಲಿ ಧನಂಜಯ್ ಅವರ … Continue reading BREAKING NEWS : ಸ್ಯಾಂಡಲ್ ವುಡ್ ನ ಖ್ಯಾತ ಸಂಭಾಷಣೆಗಾರ `ಗುರು ಕಶ್ಯಪ್’ ಇನ್ನಿಲ್ಲ