ನವದೆಹಲಿ: ಚೀನಾ, ಜಪಾನ್, ಯುಎಸ್ ಮತ್ತು ಇತರ ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಡುವೆ, ಭಾರತವು ಹೊಸ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಚೀನಾ, ಸಿಂಗಾಪುರ್, ಹಾಂಗ್ ಕಾಂಗ್, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಜಪಾನ್ನಿಂದ ಬರುವ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ನಿರ್ಗಮನ ಪೂರ್ವ ಆರ್ಟಿ-ಪಿಸಿಆರ್ ಪರೀಕ್ಷೆಯನ್ನ (ಪ್ರಯಾಣಕ್ಕೆ ಮೊದಲು 72 ಗಂಟೆಗಳ ಮೊದಲು ನಡೆಸಬೇಕು) ಮಾಡಿದೆ. ಅದ್ರಂತೆ, “ಇದು ಚೀನಾ, ಸಿಂಗಾಪುರ್, ಹಾಂಗ್ ಕಾಂಗ್, ದಕ್ಷಿಣ ಕೊರಿಯಾ, ಥೈಲ್ಯಾಂಡ್ … Continue reading BREAKING NEWS : ಚೀನಾ ಸೇರಿ 6 ರಾಷ್ಟ್ರಗಳಿಂದ ಆಗಮಿಸೋ ಪ್ರಯಾಣಿಕರಿಗೆ ಇಂದಿನಿಂದ ‘RT-PCR’ ಪರೀಕ್ಷೆ ಕಡ್ಡಾಯ, ಇಲ್ಲಿದೆ ಪರಿಷ್ಕೃತ ‘ಮಾರ್ಗಸೂಚಿ’
Copy and paste this URL into your WordPress site to embed
Copy and paste this code into your site to embed