ನವದೆಹಲಿ : ಎಥೆನಾಲ್ ಮತ್ತು ಜೈವಿಕ ಡೀಸೆಲ್‍ನಿಂದ ಡೋಪ್ ಮಾಡದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್‍ಗೆ ಹೆಚ್ಚುವರಿ 2 ರೂ.ಗಳ ಅಬಕಾರಿ ಸುಂಕವನ್ನ ವಿಧಿಸುವುದನ್ನ ಸರ್ಕಾರ ಒಂದು ತಿಂಗಳು ಮುಂದೂಡಿದೆ. ಹಣಕಾಸು ಸಚಿವಾಲಯವು ಶುಕ್ರವಾರ (ಸೆಪ್ಟೆಂಬರ್ 30) ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ, ಹೆಚ್ಚುವರಿ ಅಬಕಾರಿ ತೆರಿಗೆಯನ್ನ ಈಗ ನವೆಂಬರ್ 1, 2022 ರಿಂದ ವಿಧಿಸಲಾಗುವುದು ಎಂದು ಹೇಳಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಏಪ್ರಿಲ್ 2022 ರಿಂದ ಪ್ರಾರಂಭವಾಗುವ ಹಣಕಾಸು ವರ್ಷದ … Continue reading BREAKING NEWS : ಪೆಟ್ರೋಲ್, ಡೀಸೆಲ್ ಮೇಲೆ ‘₹2 ಹೆಚ್ಚುವರಿ ಅಬಕಾರಿ ಸುಂಕ’ ; ಒಂದು ತಿಂಗಳು ಮುಂದೂಡಿದ ಕೇಂದ್ರ ಸರ್ಕಾರ
Copy and paste this URL into your WordPress site to embed
Copy and paste this code into your site to embed