BREAKING NEWS : RRB ‘PO’ ಫಲಿತಾಂಶ ಬಿಡುಗಡೆ, ಈ ರೀತಿ ರಿಸಲ್ಟ್‌ ನೋಡಿ |IBPS RRB Recruitment

ನವದೆಹಲಿ : ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಗ್ರಾಮೀಣ ಬ್ಯಾಂಕ್‌ಗಳಲ್ಲಿ ಪಿಒ (ಗ್ರೂಪ್-ಎ ಆಫೀಸರ್ ಸ್ಕೇಲ್-1) ಹುದ್ದೆಗಳನ್ನ ಭರ್ತಿ ಮಾಡಲು ನಡೆಸಿದ ಪೂರ್ವಭಾವಿ ಪರೀಕ್ಷೆಯ ಫಲಿತಾಂಶಗಳನ್ನು ಸೆಪ್ಟೆಂಬರ್ 14ರಂದು ಪ್ರಕಟಿಸಿದೆ. ಫಲಿತಾಂಶಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ, ಪಾಸ್‌ವರ್ಡ್, ಜನ್ಮ ದಿನಾಂಕದ ವಿವರಗಳನ್ನ ನಮೂದಿಸಿ ಮತ್ತು ಫಲಿತಾಂಶವನ್ನ ಪರಿಶೀಲಿಸಬಹುದು. ಸೆಪ್ಟೆಂಬರ್ 20 ರವರೆಗೆ ಫಲಿತಾಂಶ ಲಭ್ಯವಿರುತ್ತದೆ. ಅಭ್ಯರ್ಥಿಗಳ ಅಂಕಗಳ ವಿವರವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಐಬಿಪಿಎಸ್ ದೇಶಾದ್ಯಂತ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಆಫೀಸ್ … Continue reading BREAKING NEWS : RRB ‘PO’ ಫಲಿತಾಂಶ ಬಿಡುಗಡೆ, ಈ ರೀತಿ ರಿಸಲ್ಟ್‌ ನೋಡಿ |IBPS RRB Recruitment