BREAKING NEWS ; ‘ನೇಪಾಳದ ಬಾರಾ ನಗರ’ದಲ್ಲಿ ಭೀಕರ ರಸ್ತೆ ಅಪಘಾತ ; 16 ಜನ ಸಾವು, 24 ಮಂದಿ ಸ್ಥಿತಿ ಗಂಭೀರ

ಬಾರಾ ನಗರ; ನೇಪಾಳದ ಬಾರಾ ನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭಿಸಿದ್ದು, 16 ಜನರು ಸಾವನ್ನಪ್ಪಿದ್ದಾರೆ. ಇನ್ನು ಈ ಅಪಘಾತದಲ್ಲಿ 24 ಜನರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ನೇಪಾಳ ಪೊಲೀಸರು ಈ ಬಗ್ಗೆ ಅದೇ ಮಾಹಿತಿ ನೀಡಿದ್ದು, ಹೆಚ್ಚಿನ ವಿವರಗಳನ್ನ ನಿರೀಕ್ಷಿಸಲಾಗುತ್ತಿದೆ. Nepal | At least 16 dead, 24 injured in a road accident in Bara District, say police. — ANI (@ANI) October 6, 2022 … Continue reading BREAKING NEWS ; ‘ನೇಪಾಳದ ಬಾರಾ ನಗರ’ದಲ್ಲಿ ಭೀಕರ ರಸ್ತೆ ಅಪಘಾತ ; 16 ಜನ ಸಾವು, 24 ಮಂದಿ ಸ್ಥಿತಿ ಗಂಭೀರ