BREAKING NEWS ; ಅ.28ರಂದು ‘ರಿಷಿ ಸುನಕ್’ ಬ್ರಿಟನ್ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ

ಲಂಡನ್ : ಭಾರತೀಯ ಮೂಲದ ರಿಷಿ ಸುನಕ್ ಅವ್ರು ಬ್ರಿಟನ್‌ನ ಹೊಸ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ. ಇನ್ನಿದಕ್ಕೂ ಮೊದಲು, ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಪರ್ಧೆಯಿಂದ ಪೆನ್ನಿ ಮೊರ್ಡಾಂಟ್ ಹಿಂದೆ ಸರಿದ್ರು.  ಈ ಮೂಲಕ ಮಾಜಿ ಹಣಕಾಸು ಸಚಿವ ಸುನಕ್ (42) ಅವ್ರನ್ನ ಕನ್ಸರ್ವೇಟಿವ್ ಪಕ್ಷದ 357 ಸಂಸದರಲ್ಲಿ ಅರ್ಧಕ್ಕಿಂತ ಹೆಚ್ಚು ಸಂಸದರು ಬೆಂಬಲಿಸುವ ಮೂಲಕ ಭರ್ಜರಿಯಾಗಿ ಗೆಲ್ಲಿಸಿದ್ರು. ಅಕ್ಟೋಬರ್ 28 ರಂದು ರಿಷಿ ಸುನಕ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಅಕ್ಟೋಬರ್ 29ರಂದು ಸಚಿವ ಸಂಪುಟ ನೇಮಕವಾಗಲಿದೆ. ಬ್ರಿಟನ್ನಿನ ಮೊದಲ ಹಿಂದೂ … Continue reading BREAKING NEWS ; ಅ.28ರಂದು ‘ರಿಷಿ ಸುನಕ್’ ಬ್ರಿಟನ್ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ