ನವದೆಹಲಿ: ಅರುಣಾಚಲ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಲಕ್ಷದ್ವೀಪಗಳಲ್ಲಿ ಉಪಚುನಾವಣೆಯ ದಿನಾಂಕವನ್ನ ಫೆಬ್ರವರಿ 27ರ ಬದಲು ಫೆಬ್ರವರಿ 26ಕ್ಕೆ ಚುನಾವಣಾ ಆಯೋಗ (ಇಸಿಐ) ಪರಿಷ್ಕರಿಸಿದೆ.
BIGG NEWS: ಅಮೇರಿಕಾದಲ್ಲಿ ಗುಂಡಿಕ್ಕಿ ಭಾರತೀಯ ವ್ಯಕ್ತಿ ಹತ್ಯೆ ; ಒಂದೇ ವಾರದಲ್ಲಿ 2ನೇ ಪ್ರಕರಣ