BREAKING NEWS : ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಿಂದ ‘ರಷ್ಯಾ’ ತೆಗೆದುಹಾಕಿ ; ಉಕ್ರೇನ್ ಕರೆ

ಕೀವ್ : ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿ ಮಾಸ್ಕೋ ಯಾವುದೇ ನಿರ್ಣಯವನ್ನ ವಿಟೋ ಮಾಡುವ ವಿಶ್ವಸಂಸ್ಥೆಯಿಂದ ರಷ್ಯಾವನ್ನ ತೆಗೆದುಹಾಕುವಂತೆ ಉಕ್ರೇನ್ ಸೋಮವಾರ ಕರೆ ನೀಡಿದೆ. ಈ ಕುರಿತು ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಉಕ್ರೇನ್ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳನ್ನ ಕರೆಯುತ್ತಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿ ರಷ್ಯಾ ಒಕ್ಕೂಟಕ್ಕೆ ಅದರ ಸ್ಥಾನಮಾನವನ್ನ ಕಸಿದುಕೊಳ್ಳಲು ಮತ್ತು ಅದನ್ನ ಒಟ್ಟಾರೆಯಾಗಿ ವಿಶ್ವಸಂಸ್ಥೆಯಿಂದ ಹೊರಗಿಡಲು ಕರೆ ನೀಡಿದೆ.   ಕಂಗನಾ ರನೌತ್‌ಗೆ ಪದ್ಮಶ್ರೀ ಪ್ರಶಸ್ತಿ: ದಕ್ಷಿಣ … Continue reading BREAKING NEWS : ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಿಂದ ‘ರಷ್ಯಾ’ ತೆಗೆದುಹಾಕಿ ; ಉಕ್ರೇನ್ ಕರೆ