BREAKING NEWS : ‘RBI’ ಮಹತ್ವದ ಘೋಷಣೆ ; ಡಿ.1ರಂದು ‘ರಿಟೇಲ್ ಡಿಜಿಟಲ್ ರೂಪಾಯಿ’ ಬಿಡುಗಡೆ |Retail digital rupee

ನವದೆಹಲಿ : ಡಿಸೆಂಬರ್ 1 ರಂದು ರಿಟೇಲ್ ಸೆಂಟ್ರಲ್ ಬ್ಯಾಂಕ್ ಪ್ರಾಯೋಗಿಕವಾಗಿ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಘೋಷಿಸಿದೆ. ಡಿಜಿಟಲ್ ರೂಪಾಯಿಯು ಡಿಜಿಟಲ್ ಟೋಕನ್ ರೂಪದಲ್ಲಿರಲಿದ್ದು, ಅದು ಕಾನೂನುಬದ್ಧ ಟೆಂಡರ್’ನ್ನ ಪ್ರತಿನಿಧಿಸುತ್ತದೆ ಎಂದು ಆರ್ಬಿಐ ತಿಳಿಸಿದೆ. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಆರ್ಬಿಐ “ಭಾಗವಹಿಸುವ ಗ್ರಾಹಕರು ಮತ್ತು ವ್ಯಾಪಾರಿಗಳನ್ನು ಒಳಗೊಂಡಿರುವ ಕ್ಲೋಸ್ಡ್ ಯೂಸರ್ ಗ್ರೂಪ್ (CUG)ಯಲ್ಲಿ ಆಯ್ದ ಸ್ಥಳಗಳನ್ನ ಪೈಲಟ್ ಒಳಗೊಳ್ಳಲಿದ್ದಾರೆ” ಎಂದು ತಿಳಿಸಿದೆ. ಪ್ರಸ್ತುತ ಕಾಗದದ … Continue reading BREAKING NEWS : ‘RBI’ ಮಹತ್ವದ ಘೋಷಣೆ ; ಡಿ.1ರಂದು ‘ರಿಟೇಲ್ ಡಿಜಿಟಲ್ ರೂಪಾಯಿ’ ಬಿಡುಗಡೆ |Retail digital rupee