BREAKING NEWS : ನಾಳೆಯಿಂದ ‘ಆರ್‌ಬಿಐ’ ಎಂಪಿಸಿ ಸಭೆ ಆರಂಭ ; ಮತ್ತೆ ‘ರೆಪೋ ದರ’ ಏರಿಕೆ ; ‘EMI’ ದುಬಾರಿ |RBI Repo Rate Hike

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್‌ನ ಮೂರು ದಿನಗಳ ಹಣಕಾಸು ನೀತಿ ಸಮಿತಿ ಸಭೆಯು ಬುಧವಾರ 28 ಸೆಪ್ಟೆಂಬರ್ 2022 ರಿಂದ ಪ್ರಾರಂಭವಾಗಲಿದ್ದು, ಇದು ಸೆಪ್ಟೆಂಬರ್ 30ರವರೆಗೆ ಮುಂದುವರಿಯಲಿದೆ. ಸೆಪ್ಟೆಂಬರ್ 30 ರಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ಆರ್‌ಬಿಐನ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಅಂದರೆ ಶೇಕಡಾ ಅರ್ಧದಷ್ಟು ಹೆಚ್ಚಿಸುವ ನಿರ್ಧಾರವನ್ನ ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ರೆಪೋ ದರವನ್ನ ಶೇಕಡಾ 5.40 ರಿಂದ 5.90 ಕ್ಕೆ ಹೆಚ್ಚಿಸಬಹುದು. ಇದು … Continue reading BREAKING NEWS : ನಾಳೆಯಿಂದ ‘ಆರ್‌ಬಿಐ’ ಎಂಪಿಸಿ ಸಭೆ ಆರಂಭ ; ಮತ್ತೆ ‘ರೆಪೋ ದರ’ ಏರಿಕೆ ; ‘EMI’ ದುಬಾರಿ |RBI Repo Rate Hike