BREAKING NEWS: ರಿಸರ್ವ್ ಬ್ಯಾಂಕ್ ರೆಪೊ ದರ 50 ಬಿಪಿಎಸ್ ಹೆಚ್ಚಳ, ಸಾಲ ದುಬಾರಿ | RBI Monetary Policy

ನವದೆಹಲಿ: ಆರ್ಬಿಐನ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ (ಬಿಪಿಎಸ್) ನಿಂದ ತಕ್ಷಣದಿಂದ ಜಾರಿಗೆ ಬರುವಂತೆ ಶೇಕಡಾ 5.9 ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಈ ವರ್ಷದ ಮೇ ತಿಂಗಳಿನಿಂದ ಕಳೆದ ನಾಲ್ಕು ಹಣಕಾಸು ನೀತಿ ಪರಾಮರ್ಶೆಗಳಲ್ಲಿ, ಆರ್ಬಿಐನ ದರ ನಿಗದಿ ಸಮಿತಿಯು ಒಟ್ಟು 190 ಬೇಸಿಸ್ ಪಾಯಿಂಟ್ಗಳನ್ನು ಹೆಚ್ಚಿಸಿದೆ. ರೆಪೊ ದರವು ಆರ್ಬಿಐ ವಾಣಿಜ್ಯ ಬ್ಯಾಂಕ್ಗೆ ಸಾಲ ನೀಡುವ ಬಡ್ಡಿದರವಾಗಿದೆ. ಇತ್ತೀಚಿನ ದ್ವೈಮಾಸಿಕ ಹಣಕಾಸು ನೀತಿ ಹೇಳಿಕೆಯನ್ನು ಮಂಡಿಸಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ … Continue reading BREAKING NEWS: ರಿಸರ್ವ್ ಬ್ಯಾಂಕ್ ರೆಪೊ ದರ 50 ಬಿಪಿಎಸ್ ಹೆಚ್ಚಳ, ಸಾಲ ದುಬಾರಿ | RBI Monetary Policy