BREAKING NEWS : ರಾಣಿ 2ನೇ ಎಲಿಜಬೆತ್ ವಿಧಿವಶ ; ಸೆ.11ರಂದು ‘ಒಂದು ದಿನದ ಶೋಕಾಚರಣೆ’ ಘೋಷಿಸಿದ ಭಾರತ

ನವದೆಹಲಿ : ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ನಿಧನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11 ರಂದು ಭಾರತದಾದ್ಯಂತ ಒಂದು ದಿನದ ಶೋಕಾಚರಣೆ ನಡೆಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.  Government of India has decided that there will be one day State Mourning on September 11 throughout India in the wake of demise of Britain's Queen Elizabeth II: Ministry of … Continue reading BREAKING NEWS : ರಾಣಿ 2ನೇ ಎಲಿಜಬೆತ್ ವಿಧಿವಶ ; ಸೆ.11ರಂದು ‘ಒಂದು ದಿನದ ಶೋಕಾಚರಣೆ’ ಘೋಷಿಸಿದ ಭಾರತ