ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರಧಾನಿ ಮೋದಿ ಸಲಹೆ ಪಾಲನೆಗೆ ರಷ್ಯಾ ಅಧ್ಯಕ್ಷ ಪುಟಿನ್ ಮುಂದಾಗಿದ್ದು, ಉಕ್ರೇನ್ ಮೇಲೆ ಸಾರಿರುವು ಯುದ್ಧಕ್ಕೆ ಅಂತ್ಯವಾಡಲು ಮುಂದಾಗಿದ್ದಾರೆ. ಈ ಕುರಿತು ರಷ್ಯಾ ಅಧ್ಯಕ್ಷ ಪುಟಿನ್ ಮಾತನಾಡಿದ್ದು, “ರಷ್ಯಾ ಈಗ ಉಕ್ರೇನ್’ನಲ್ಲಿ ಯುದ್ಧವನ್ನ ಕೊನೆಗೊಳಿಸಲು ಬಯಸುತ್ತದೆ. ಆದ್ರೆ, ಇದಕ್ಕಾಗಿ, ರಾಜತಾಂತ್ರಿಕ ಪರಿಹಾರವನ್ನ ಕಂಡುಹಿಡಿಯಬೇಕಾಗಿದೆ. ಇನ್ನು ಈ ಸಂಘರ್ಷವನ್ನ ಕೊನೆಗೊಳಿಸುವುದು ನಮ್ಮ ಗುರಿಯಾಗಿದ್ದು, ಇದಕ್ಕಾಗಿ ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಪ್ರಯತ್ನಿಸುವುದನ್ನ ಮುಂದುವರಿಸುತ್ತೇವೆ. ಆದ್ದರಿಂದ ಶೀಘ್ರವೇ ಉತ್ತಮ ಸಿಗುವುದು” ಎಂದರು. ಆದಾಗ್ಯೂ, ಪುಟಿನ್ ಅವರ ಹೇಳಿಕೆಗಳು … Continue reading BREAKING NEWS : ‘ಪ್ರಧಾನಿ ಮೋದಿ’ ಸಲಹೆ ಪಾಲನೆಗೆ ಮುಂದಾದ ‘ಪುಟಿನ್’ ; ಶೀಘ್ರ ಉಕ್ರೇನ್-ರಷ್ಯಾ ಯುದ್ಧ ಅಂತ್ಯ |Ukraine-Russia war
Copy and paste this URL into your WordPress site to embed
Copy and paste this code into your site to embed