BREAKING NEWS:ಪುಣೆಯ ಐಐಎಸ್ಇಆರ್ ಬಿಲ್ಡಿಂಗ್ ನಲ್ಲಿ ಭಾರೀ ಬೆಂಕಿ: ನಾಲ್ಕು ಅಗ್ನಿಶಾಮಕ ದಳಗಳು ಸ್ಥಳಕ್ಕೆ ದೌಡು

ಪುಣೆ:ಶುಕ್ರವಾರ ಮಧ್ಯಾಹ್ನ ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ (ಐಐಎಸ್ಇಆರ್) ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ನಾಲ್ಕು ಅಗ್ನಿಶಾಮಕ ದಳಗಳು ಬಂದಿಳಿದಿವೆ. ಒಬ್ಬ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಸ್ಎಸ್ಎಲ್ಸಿ ಲೀ ಫೇಲ್ ಆಗಿದ್ದೀರಾ? ಈ ಹೋಂಸ್ಟೇ ನಲ್ಲಿ ಉಚಿತ ವಸತಿ ಸೌಕರ್ಯ ಪಡೆಯಿರಿ ಮುಖ್ಯ ಐಐಎಸ್ಇಆರ್-ಪುಣೆ ಕಟ್ಟಡದ ಮೊದಲ ಮಹಡಿಯಲ್ಲಿರುವ ರಸಾಯನಶಾಸ್ತ್ರ ವಿಭಾಗದ ಲ್ಯಾಬ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ನಿಖರ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಪುಣೆ ಅಗ್ನಿಶಾಮಕ ದಳದ … Continue reading BREAKING NEWS:ಪುಣೆಯ ಐಐಎಸ್ಇಆರ್ ಬಿಲ್ಡಿಂಗ್ ನಲ್ಲಿ ಭಾರೀ ಬೆಂಕಿ: ನಾಲ್ಕು ಅಗ್ನಿಶಾಮಕ ದಳಗಳು ಸ್ಥಳಕ್ಕೆ ದೌಡು