BREAKING NEWS : “ನಿಮ್ಮ ಜೊತೆಗಿರಲು ಹೆಮ್ಮೆಯಾಗ್ತಿದೆ” ; ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಭೇಟಿಯಾದ ಜೋ ಬಿಡೆನ್ ; ‘ಮಿಲಿಟರಿ ನೆರವು’ ಘೋಷಣೆ

ವಾಷಿಂಗ್ಟನ್ : ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನ ಭೇಟಿಯಾದರು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್-ರಷ್ಯಾ ಯುದ್ಧದ ಪ್ರಾರಂಭದ ನಂತ್ರ ತಮ್ಮ ಮೊದಲ ವಿದೇಶ ಪ್ರವಾಸಕ್ಕಾಗಿ ಬುಧವಾರ ಅಮೆರಿಕಕ್ಕೆ ಆಗಮಿಸಿದ್ದು, ಅಲ್ಲಿ ಅವರನ್ನ ಶ್ವೇತಭವನಕ್ಕೆ ಸ್ವಾಗತಿಸಲಾಯಿತು. ಅವರನ್ನ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಸ್ವಾಗತಿಸಿದರು. ಉಭಯ ನಾಯಕರ ನಡುವೆ ದ್ವಿಪಕ್ಷೀಯ ಸಭೆ ನಡೆಯಲಿದೆ. ಝೆಲೆನ್ಸ್ಕಿಯ ಮೊದಲ ವಿದೇಶ ಪ್ರವಾಸ.! ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ … Continue reading BREAKING NEWS : “ನಿಮ್ಮ ಜೊತೆಗಿರಲು ಹೆಮ್ಮೆಯಾಗ್ತಿದೆ” ; ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಭೇಟಿಯಾದ ಜೋ ಬಿಡೆನ್ ; ‘ಮಿಲಿಟರಿ ನೆರವು’ ಘೋಷಣೆ