Job Alert : ಇಂಟರ್ ವ್ಯೂ ಇಲ್ಲ, ಪಿಯು ಆಗಿದ್ರೆ ಸರ್ಕಾರಿ ಉದ್ಯೋಗ, ತಿಂಗಳಿಗೆ 30,000 ಸಾವಿರಕ್ಕಿಂತ ಹೆಚ್ಚು ಸಂಬಳ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಪಿಯು ಓದಿದ ನಂತ್ರ ನೀವು ಮನೆಯಲ್ಲಿದ್ದೀರಾ.? ಸಂದರ್ಶನದ ಭಯವೇ? ಹಾಗಿದ್ರೆ, ಸಂದರ್ಶನ ಎದುರಿಸದೇ ಉದ್ಯೋಗ ಪಡೆಯಲು ಸುವರ್ಣಾವಕಾಶವಿದೆ. ಫ್ರೆಶರ್’ಗೂ ಸಾಫ್ಟ್ವೇರ್ ಇಂಜಿನಿಯರ್ನಷ್ಟೇ ಸಂಬಳ ನೀಡುವ ಕೆಲಸ ನಿಮಗಾಗಿ. ಭಾರತ ಸರ್ಕಾರದ ಕೋಲ್ ಇಂಡಿಯಾ ಲಿಮಿಟೆಡ್ನ ಅಂಗಸಂಸ್ಥೆಯಾದ ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನ ಆನ್ಲೈನ್ನಲ್ಲಿ ಮಾತ್ರ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಯಾವುದೇ ಭಾರತೀಯ ಪ್ರಜೆ ಈ … Continue reading Job Alert : ಇಂಟರ್ ವ್ಯೂ ಇಲ್ಲ, ಪಿಯು ಆಗಿದ್ರೆ ಸರ್ಕಾರಿ ಉದ್ಯೋಗ, ತಿಂಗಳಿಗೆ 30,000 ಸಾವಿರಕ್ಕಿಂತ ಹೆಚ್ಚು ಸಂಬಳ