BREAKING NEWS : ಖ್ಯಾತ ನಟ ‘ಕೈಕಲಾ ಸತ್ಯನಾರಾಯಣ’ ನಿಧನ ; ಗಣ್ಯರಿಂದ ಸಂತಾಪ |Kaikala Sathyanarayana No more

ಕೆಎನ್ಎನ್ಡಿಜಿಟಲ್ ಡೆಸ್ಕ್ : ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಕೈಕಲಾ ಸತ್ಯನಾರಾಯಣ ಅವ್ರು ನಿಧನರಾಗಿದ್ದು, ಟಾಲಿವುಡ್’ಗೆ ದೊಡ್ಡ ಆಘಾತ ನೀಡಿದೆ. ಜುಲೈ 25, 1935 ರಂದು ಜನಿಸಿದ ಹಿರಿಯ ನಟ, ‘ಸಿಪಾಯಿಯ ಮಗಳು’ ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆಗೆ ಪ್ರವೇಶಿಸಿದರು. ಪೌರಾಣಿಕ, ಜಾನಪದ ಮತ್ತು ಕಮರ್ಷಿಯಲ್ ಎಲ್ಲದರಲ್ಲೂ ಮಿಂಚಿ ಸೈ ಎನಿಸಿಕೊಂಡರು. ಕೈಕಾಲ ಅವ್ರು ಅನೇಕ ಚಿತ್ರಗಳಲ್ಲಿ ನಾಯಕ, ಹಾಸ್ಯನಟ, ಖಳನಾಯಕ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ಸುಮಾರು 770ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ … Continue reading BREAKING NEWS : ಖ್ಯಾತ ನಟ ‘ಕೈಕಲಾ ಸತ್ಯನಾರಾಯಣ’ ನಿಧನ ; ಗಣ್ಯರಿಂದ ಸಂತಾಪ |Kaikala Sathyanarayana No more