BREAKING NEWS : ಪೊಲೀಸರ ಭರ್ಜರಿ ಬೇಟೆ ; ‘ಗೇರ್ ಬಾಕ್ಸ್’ ಸತ್ಯ ಬಯಲು, ಜಂಕ್‌ನಲ್ಲಿ ಬಚ್ಚಿಟ್ಟ 200 ಕೋಟಿ ಮೌಲ್ಯದ ‘ಡ್ರಗ್ಸ್’ ವಶ

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಗುಜರಾತ್ ಎಟಿಎಸ್ ಮತ್ತೊಮ್ಮೆ ದೊಡ್ಡ ಯಶಸ್ಸು ಕಂಡಿದೆ. ಈ ಬಾರಿ ಎಟಿಎಸ್ ಮತ್ತು ಡಿಆರ್‌ಐ ಕೋಲ್ಕತ್ತಾದಲ್ಲಿ ನಡೆಸಿದ ಪ್ರಮುಖ ಕಾರ್ಯಾಚರಣೆಯಲ್ಲಿ 200 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದೆ. ದುಬೈನಿಂದ ತರಿಸಲಾಗಿದ್ದ ಜಂಕ್‌ನೊಳಗೆ ಈ 40 ಕೆಜಿ ಡ್ರಗ್ಸ್ ಅಡಗಿಸಿಟ್ಟಿದ್ದರು. ಸಿಕ್ಕಿರುವ ಮಾಹಿತಿ ಪ್ರಕಾರ, ದುಬೈನಿಂದ ಜಂಕ್ ಕಂಟೈನರ್ʼಗಳಲ್ಲಿ ತಂದಿದ್ದ ಡ್ರಗ್ಸ್ʼಗಳನ್ನ ಗೇರ್ ಬಾಕ್ಸ್ʼನೊಳಗೆ ಬಚ್ಚಿಟ್ಟಿದ್ದಾರೆ. ಗುಜರಾತ್ ಎಟಿಎಸ್ ಈಗಾಗಲೇ ಈ ವಿಷಯದ ಬಗ್ಗೆ ದೃಢವಾದ ಜ್ಞಾನವನ್ನ ಹೊಂದಿತ್ತು. ದುಬೈನ ಜೆಬೆಲ್ ಅಲಿ ಬಂದರಿನಿಂದ … Continue reading BREAKING NEWS : ಪೊಲೀಸರ ಭರ್ಜರಿ ಬೇಟೆ ; ‘ಗೇರ್ ಬಾಕ್ಸ್’ ಸತ್ಯ ಬಯಲು, ಜಂಕ್‌ನಲ್ಲಿ ಬಚ್ಚಿಟ್ಟ 200 ಕೋಟಿ ಮೌಲ್ಯದ ‘ಡ್ರಗ್ಸ್’ ವಶ