‘ಗುಟ್ಕಾ ತಿಂದು ಮದ್ಯಪಾನ ಮಾಡುವ ಮೂಲಕ ಹೆಂಡತಿ ಗಂಡನಿಗೆ ಕಿರುಕುಳ ನೀಡಿದರೆ ಅದು ಕ್ರೌರ್ಯ’; ಹೈಕೋರ್ಟ್ ಮಹತ್ವದ ಅಭಿಪ್ರಾಯ

ನವದೆಹಲಿ: ಪುರುಷರಂತೆ ಪಾನ್ ಮಸಾಲಾ, ಗುಟ್ಕಾ ಮತ್ತು ಆಲ್ಕೋಹಾಲ್  ನಾನ್ ವೆಜ್ ಸೇವಿಸುವ ಮೂಲಕ ಪತ್ನಿ ತನ್ನ ಗಂಡನಿಗೆ ಕಿರುಕುಳ ನೀಡಿದರೆ, ಅದು ಕ್ರೌರ್ಯಕ್ಕೆ ಸಮ ಎಂದು ಛತ್ತೀಸ್ ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಗೌತಮ್ ಭಾದುರಿ ಮತ್ತು ನ್ಯಾಯಮೂರ್ತಿ ರಾಧಾಕಿಶನ್ ಅಗರ್ವಾಲ್ ಅವರ ದ್ವಿಸದಸ್ಯ ಪೀಠವು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು ಮತ್ತು ಪತಿ ಸಲ್ಲಿಸಿದ ವಿಚ್ಛೇದನ ಅರ್ಜಿಯನ್ನು ಅಂಗೀಕರಿಸಿತು. ಘಟನೆ ಹಿನ್ನಲೆ: ಕೊರ್ಬಾ ಜಿಲ್ಲೆಯ ಬಂಕಿಮೊಂಗ್ರಾದಲ್ಲಿ ವಾಸಿಸುತ್ತಿದ್ದ ಯುವಕನು ಕತ್ಘೋರಾದ ಯುವತಿಯನ್ನು … Continue reading ‘ಗುಟ್ಕಾ ತಿಂದು ಮದ್ಯಪಾನ ಮಾಡುವ ಮೂಲಕ ಹೆಂಡತಿ ಗಂಡನಿಗೆ ಕಿರುಕುಳ ನೀಡಿದರೆ ಅದು ಕ್ರೌರ್ಯ’; ಹೈಕೋರ್ಟ್ ಮಹತ್ವದ ಅಭಿಪ್ರಾಯ