ನವದೆಹಲಿ : ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಸರ್ಕಾರ ರಚಿಸಲಿರುವ ಮೂರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ನಾಯಕರ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಅದ್ರಂತೆ, ಮಾರ್ಚ್ 7 ರಂದು ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಸರ್ಕಾರಗಳ ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಮರುದಿನ ಅವರು ತ್ರಿಪುರಾದಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
Shocking : ‘ಪ್ರಮೋಷನ್’ ಆಸೆಗಾಗಿ ಬಾಸ್ ಜೊತೆ ರಾತ್ರಿ ಕಳೆಯುವಂತೆ ಪತ್ನಿಗೆ ಪಾಪಿ ‘ಪತಿ’ಯ ಕಾಟ
BREAKING NEWS: ಮಂಡ್ಯದ ಗೆಜ್ಜಲಗೆರೆ ಕೈಗಾರಿಕ ಪ್ರದೇಶದಲ್ಲಿ ಭೀಕರ ಅಗ್ನಿಅವಘಡ: ಕಾರ್ಖಾನೆಯ ವಸ್ತುಗಳು ಸುಟ್ಟ ಭಸ್ಮ
Shocking : ‘ಪ್ರಮೋಷನ್’ ಆಸೆಗಾಗಿ ಬಾಸ್ ಜೊತೆ ರಾತ್ರಿ ಕಳೆಯುವಂತೆ ಪತ್ನಿಗೆ ಪಾಪಿ ‘ಪತಿ’ಯ ಕಾಟ