BREAKING NEWS : ‘PGCET’ ಫಲಿತಾಂಶ ಪ್ರಕಟ ; ಈ ರೀತಿ ನಿಮ್ಮ ರಿಸಲ್ಟ್ ಚೆಕ್ ಮಾಡಿ |Karnataka PGCET Result 2022
ಬೆಂಗಳೂರು : ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (PGCET) 2022 ಫಲಿತಾಂಶವನ್ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದೆ. ಅದ್ರಂತೆ, ಅಭ್ಯರ್ಥಿಗಳು KEAಯ ಅಧಿಕೃತ ವೆಬ್ಸೈಟ್ kea.kar.nic.inನಲ್ಲಿ ಪರಿಶೀಲಿಸಬೋದು. PGCET 2022 ಫಲಿತಾಂಶ ಪರಿಶೀಲಿಸಲು ಈ ಅನುಸರಿಸಿ.! * ಮೊದಲು ಅಧಿಕೃತ ವೆಬ್ ಸೈಟ್ kea.kar.nic.in ಗೆ ಭೇಟಿ ನೀಡಿ. * ಮುಖಪುಟದಲ್ಲಿ, ಕರ್ನಾಟಕ PGCET 2022 ಫಲಿತಾಂಶವನ್ನ ಡೌನ್ಲೋಡ್ ಮಾಡಿ ಎಂದಿರುವ ಲಿಂಕ್ ಕ್ಲಿಕ್ ಮಾಡಿ. * ಲಾಗಿನ್ ರುಜುವಾತುಗಳನ್ನ ನಮೂದಿಸಿ. * ಈಗ … Continue reading BREAKING NEWS : ‘PGCET’ ಫಲಿತಾಂಶ ಪ್ರಕಟ ; ಈ ರೀತಿ ನಿಮ್ಮ ರಿಸಲ್ಟ್ ಚೆಕ್ ಮಾಡಿ |Karnataka PGCET Result 2022
Copy and paste this URL into your WordPress site to embed
Copy and paste this code into your site to embed