BREAKING NEWS : ವೈಶಾಲಿಯಲ್ಲಿ ‘ಪೆಟ್ರೋಲ್ ಟ್ಯಾಂಕರ್’ ಸ್ಪೋಟ ; ಮೂವರ ದಾರುಣ ಸಾವು, ಹಲವರಿಗೆ ಗಾಯ

ಪಾಟ್ನಾ: ವೈಶಾಲಿ ಜಿಲ್ಲೆಯ ಗೊರೌಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಜಿಪುರ-ಮುಜಾಫರ್ಪುರ ಎನ್ಎಚ್ 22ರಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಗೊರೌಲ್ ಠಾಣೆ ಪೊಲೀಸರು ಆಗಮಿಸಿ ತನಿಖೆಯಲ್ಲಿ ತೊಡಗಿದ್ದಾರೆ. ಪೆಟ್ರೋಲ್ ಟ್ಯಾಂಕರ್ ಸ್ಫೋಟದ ತೀವ್ರತೆ ಹೆಚ್ಚಾಗಿದ್ದು, ಟ್ಯಾಂಕರ್ ಗಾಳಿಯಲ್ಲಿ ಸುಮಾರು 10 ಅಡಿ ಎತ್ತರಕ್ಕೆ ಹಾರಿದೆ ಎಂದು ಹೇಳಲಾಗುತ್ತಿದೆ. ಈ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಪೆಟ್ರೋಲಿಯಂ ಟ್ಯಾಂಕರ್ನಲ್ಲಿ ವೆಲ್ಡಿಂಗ್ ಮಾಡುವಾಗ ಬುಧವಾರ ಈ ಘಟನೆ ನಡೆದಿದೆ. ಭಾರೀ … Continue reading BREAKING NEWS : ವೈಶಾಲಿಯಲ್ಲಿ ‘ಪೆಟ್ರೋಲ್ ಟ್ಯಾಂಕರ್’ ಸ್ಪೋಟ ; ಮೂವರ ದಾರುಣ ಸಾವು, ಹಲವರಿಗೆ ಗಾಯ