BREAKING NEWS: ಸುಪ್ರಿಂಕೋರ್ಟ್‌ ಜಾಮೀನು ರದ್ದುಗೊಳಿಸಿದ ಬೆನ್ನಲೇ ಪವಿತ್ರಗೌಡ ಅರೆಸ್ಟ್‌…!

ಅವಿನಾಶ್‌ ಆರ್ ಭೀಮಸಂದ್ರ ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ನ ಎ1 ಪವಿತ್ರಾ ಗೌಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಪವಿತ್ರಗೌಡರನ್ನು ಬಂಧನ ಮಾಡುವುದಕ್ಕೆ ಮಹಿಳಾ ಪೊಲೀಸರು ಆಗಮಿಸಿ, ಅವರಿಗೆ ನೋಟಿಸ್‌ ನೀಡಿ ಬಂಧನದ ಪ್ರಕ್ರಿಯೆಯನ್ನು ನಡೆಸಿದರು. ಆರ್ ಆರ್‌ ನಗರದ ಪೊಲೀಸರ ಪವಿತ್ರಾ ಗೌಡರ ಮನೆಗೆ ತೆರಳಿ ಬಂಧಿಸಿದ್ದಾರೆ. ಇನ್ನೂ ಜಾಮೀನು ರದ್ದಾದ ಬೆನ್ನಲೇ ಪವಿತ್ರಾ ಗೌಡ ಆತ್ಮೀಯರ ಬಳಿಕ ಕಣ್ನೀರಿಟ್ಟ ಘಟನೆ ನಡೆದಿದೆ. ಇನ್ನೂ ಪೊಲೀಸರು ಆದೇಶದ ಪ್ರತಿಯನ್ನು ಕೂಡ ಆರೋಪಿಗೆ ನೀಡಿದ … Continue reading BREAKING NEWS: ಸುಪ್ರಿಂಕೋರ್ಟ್‌ ಜಾಮೀನು ರದ್ದುಗೊಳಿಸಿದ ಬೆನ್ನಲೇ ಪವಿತ್ರಗೌಡ ಅರೆಸ್ಟ್‌…!