BREAKING NEWS ; ಜಮ್ಮು-ಕಾಶ್ಮೀರದಲ್ಲಿ ಮತ್ತೆ ‘ಪಾಕ್ ಡ್ರೋನ್’ ಪತ್ತೆ, ಪೊಲೀಸರಿಂದ ತೀವ್ರ ಶೋಧ
ನವದೆಹಲಿ : ಜಮ್ಮು-ಕಾಶ್ಮೀರದ ಸಾಂಬಾ ವಲಯದ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಕಂಡುಬಂದಿದೆ. ನಿನ್ನೆ (ಶನಿವಾರ) ತಡರಾತ್ರಿ ಈ ಘಟನೆ ನಡೆದಿದ್ದು, ಮಾಹಿತಿಯನ್ನ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ಅಂದರೆ ಭಾನುವಾರ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಪೊಲೀಸರು, ಡ್ರೋನ್ ಕೆಲವು ನಿಮಿಷಗಳ ಕಾಲ ಭಾರತದಲ್ಲಿ ಹಾರಾಡಿ ನಂತ್ರ ಪಾಕಿಸ್ತಾನದ ಕಡೆಗೆ ಹಿಂತಿರುಗಿತು ಎಂದು ಹೇಳಿದರು. ಪೊಲೀಸರ ಪ್ರಕಾರ, ಈ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. 2019ರಲ್ಲಿ ಮೊದಲ ಬಾರಿಗೆ, ಪಾಕಿಸ್ತಾನಿ ಭಯೋತ್ಪಾದಕರು ಡ್ರೋನ್ಗಳೊಂದಿಗೆ … Continue reading BREAKING NEWS ; ಜಮ್ಮು-ಕಾಶ್ಮೀರದಲ್ಲಿ ಮತ್ತೆ ‘ಪಾಕ್ ಡ್ರೋನ್’ ಪತ್ತೆ, ಪೊಲೀಸರಿಂದ ತೀವ್ರ ಶೋಧ
Copy and paste this URL into your WordPress site to embed
Copy and paste this code into your site to embed