BREAKING NEWS : ಕೇಂದ್ರ ಸರ್ಕಾರದಿಂದ ‘ಪದ್ಮ ಪ್ರಶಸ್ತಿ’ ಘೋಷಣೆ ; ಒಬ್ಬರಿಗೆ ‘ಪದ್ಮವಿಭೂಷಣ’ & 25 ಸಾಧಕರಿಗೆ ಪದ್ಮಶ್ರೀ ಪುರಸ್ಕಾರ |Padma Awards 2023

ನವದೆಹಲಿ : ಗಣರಾಜ್ಯೋತ್ಸವದ ಮುನ್ನಾದಿನದಂದು ಬುಧವಾರ (ಜನವರಿ 25) ಪದ್ಮ ಪುರಸ್ಕೃತರ ಹೆಸರನ್ನ ಪ್ರಕಟಿಸಲಾಗಿದ್ದು, ಒಬ್ಬರಿಗೆ ಪದ್ಮವಿಭೂಷಣ ಮತ್ತು 25 ಸಾಧಕರಿಗೆ ಪದ್ಮಶ್ರೀ ನೀಡಲಾಗುವುದು. ಅದ್ರಂತೆ, ಪಶ್ಚಿಮ ಬಂಗಾಳದ ಮಾಜಿ ಡಾ.ದಿಲೀಪ್ ಮಹಲನೋಬಿಸ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದ್ದು, ORSನ ಆವಿಷ್ಕಾರಕ್ಕಾಗಿ ಈ ಗೌರವ ಸಂದಿದೆ. ಇನ್ನು ರತನ್ ಚಂದ್ರಾಕರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಅಂಡಮಾನ್ನ ಜರಾವಾ ಬುಡಕಟ್ಟು ಜನಾಂಗದವರ ದಡಾರಕ್ಕಾಗಿ ರತನ್ ಚಂದ್ರಕರ್ ಅವರ ಅತ್ಯುತ್ತಮ ಕೆಲಸಕ್ಕಾಗಿ ಗೌರವಿಸಲಾಗಿದೆ. ಗುಜರಾತ್ನ ಸಿದ್ಧಿ ಬುಡಕಟ್ಟು ಜನಾಂಗದ … Continue reading BREAKING NEWS : ಕೇಂದ್ರ ಸರ್ಕಾರದಿಂದ ‘ಪದ್ಮ ಪ್ರಶಸ್ತಿ’ ಘೋಷಣೆ ; ಒಬ್ಬರಿಗೆ ‘ಪದ್ಮವಿಭೂಷಣ’ & 25 ಸಾಧಕರಿಗೆ ಪದ್ಮಶ್ರೀ ಪುರಸ್ಕಾರ |Padma Awards 2023