ನವದೆಹಲಿ : ಕಂಪನಿಗಳಿಂದ ವಜಾ ಪ್ರಕ್ರಿಯೆ ಮುಂದುವರೆದಿದ್ದು, ಟ್ವಿಟರ್, ಅಮೆಜಾನ್, ಪೇಸ್ ಬುಕ್ ಸಾಲಿಗೆ ಈಗ ಓಯೊ (OYO) ಸೇರಿದೆ. ಹೌದು, ಓಯೋ ಕಂಪನಿಯು ಶನಿವಾರ (ನವೆಂಬರ್ 3, 2022) ಹೇಳಿಕೆಯನ್ನ ನೀಡುವಾಗ ಈ ಮಾಹಿತಿ ನೀಡಿದೆ. ನಮ್ಮ ಒಟ್ಟು 3,700 ಉದ್ಯೋಗಿಗಳಲ್ಲಿ ಅನೇಕರನ್ನ ನಾವು ವಜಾಗೊಳಿಸುತ್ತೇವೆ ಎಂದಿದೆ. ಅದ್ರಂತೆ, ತಂತ್ರಜ್ಞಾನ ಮತ್ತು ಕಾರ್ಪೊರೇಟ್ ವಲಯದಲ್ಲಿ 600 ಉದ್ಯೋಗಗಳು ಕಡಿಮೆಯಾಗಲಿವೆ ಎಂದು ತಿಳಿಸಿದೆ. ಹೇಳಿಕೆಯ ಪ್ರಕಾರ, ಪಾಲುದಾರರ ಸಂಬಂಧ ನಿರ್ವಹಣೆ ಮತ್ತು ವ್ಯಾಪಾರ ಅಭಿವೃದ್ಧಿ ತಂಡಗಳಿಗೆ ಜನರನ್ನ … Continue reading BREAKING NEWS : ಟ್ವಿಟರ್, ಅಮೆಜಾನ್, ಪೇಸ್ ಬುಕ್ ಹಾದಿ ಹಿಡಿದ ಓಯೊ ; ಕಂಪನಿಯಿಂದ 600 ಉದ್ಯೋಗಿಗಳಿಗೆ ಗೇಟ್ ಪಾಸ್ |OYO lays off 600 Employees
Copy and paste this URL into your WordPress site to embed
Copy and paste this code into your site to embed