BREAKING NEWS : ರಾಜ್ಯದಲ್ಲಿ ಯಾವುದೇ ‘ಕೊರೊನಾ ಹೊಸ ತಳಿ’ ಪತ್ತೆಯಾಗಿಲ್ಲ : ಸಚಿವ ಸುಧಾಕರ್ ಸ್ಪಷ್ಟನೆ

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಯಾವುದೇ ಹೊಸ ಕೊರೊನಾ ತಳಿ ಪತ್ತೆಯಾಗಿಲ್ಲ ಆತಂಕಪಡುವುದು ಬೇಡ ಎಂದು ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುಧಾಕರ್ ರಾಜ್ಯದಲ್ಲಿ ಯಾವುದೇ ಹೊಸ ಕೊರೊನಾ ತಳಿ ಪತ್ತೆಯಾಗಿಲ್ಲ. ಕೊರೊನಾ ಹೊಸತಳಿ ಜನರ ಮೇಲೆ ಗಂಭೀರ ಪರಿಣಾ,ಮ ಬೀರಲ್ಲ, ಈಗಾಗಲೇ 85 ರಷ್ಟು ಮಂದಿಗೆ ಕೊರೊನಾ ಬಂದು ಹೋಗಿದೆ. ತಜ್ಞರು ಅಧ್ಯಯನ ನಡೆಸಿ ಯಾವುದೇ ಆತಂಕ ಇಲ್ಲ ಎಂದು ಹೇಳಿದ್ದಾರೆ. ಒಮಿಕ್ರಾನ್ ಎಕ್ಸ್ ಬಿಬಿ 1.5 ಯಿಂದ … Continue reading BREAKING NEWS : ರಾಜ್ಯದಲ್ಲಿ ಯಾವುದೇ ‘ಕೊರೊನಾ ಹೊಸ ತಳಿ’ ಪತ್ತೆಯಾಗಿಲ್ಲ : ಸಚಿವ ಸುಧಾಕರ್ ಸ್ಪಷ್ಟನೆ