BREAKING NEWS : ಬೃಹತ್ ಡ್ರಗ್ಸ್ ಜಾಲ ಭೇಧಿಸಿದ ‘NIA’ ; ‘ಪಾಕ್’ ನಂಟಿರೋ ‘ಕಿಂಗ್ ಪಿನ್’ ಸೇರಿ 9 ‘ಪೆಡ್ಲರ್’ಗಳು ಅಂದರ್ |NIA Operation

ತಿರುಚಿ : ಎನ್‍ಐಬಿ ಅಧಿಕಾರಿಗಳು ತಮಿಳುನಾಡಿನಲ್ಲಿ ಬೆಳ್ಳಂ ಬೆಳಿಗ್ಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬೃಹತ್ ಡ್ರಗ್ಸ್ ಜಾಲ ಭೇಧಿಸಿದ್ದಾರೆ. ತಿರುಚಿಯಲ್ಲಿರುವ ಶ್ರೀಲಂಕಾ ಕ್ಯಾಂಪ್‍ನಲ್ಲಿ ಈ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಕಂಗ್‍ ಪಿನ್‍ಗಳು ಸೇರಿ 9 ಆರೋಪಿಗಳನ್ನ ಎನ್‍ಐಎ ಬಂಧಿಸಿದೆ. ಅದ್ರಂತೆ, ಶ‍್ರೀಲಂಕಾದ ಡ್ರಗ್ ಮಾಫಿಯಾ ಕಿಂಗ್ ಪಿನ್‍ಗಳಾದ ಗುಣಶೇಖರನ್,  ಪುಷ್ಪರಾಜನ್ ಅಲಿಯಾಸ್ ಪೋಕುಟ್ಟಿ ಸೇರಿ 9 ಪೆಡ್ಲರ್’ಗಳ ಬಂಧಿಸಲಾಗಿದೆ. ಬಂಧಿತರಿಗೆ ಪಾಕ್‍ನ ಡ್ರಗ್ ಪೆಡ್ಲರ್ ಹಾಜಿ ಸಲೀಂ ಜತೆ ಲಿಂಕ್ ಇದೆ ಅನ್ನೋ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. … Continue reading BREAKING NEWS : ಬೃಹತ್ ಡ್ರಗ್ಸ್ ಜಾಲ ಭೇಧಿಸಿದ ‘NIA’ ; ‘ಪಾಕ್’ ನಂಟಿರೋ ‘ಕಿಂಗ್ ಪಿನ್’ ಸೇರಿ 9 ‘ಪೆಡ್ಲರ್’ಗಳು ಅಂದರ್ |NIA Operation