ನವದೆಹಲಿ : ದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಇದುವರೆಗೆ 30,000ಕ್ಕೂ ಹೆಚ್ಚು ಜನರನ್ನ ಡೆಂಗ್ಯೂ ಆವರಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ಹಲವು ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿವೆ. ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮದ ಮಾಹಿತಿ ಪ್ರಕಾರ, ಕರ್ನಾಟಕ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳ ಸ್ಥಾನವು ಉತ್ತಮವಾಗಿಲ್ಲ. ಡೆಂಗ್ಯೂ ಬಾರದೆ ಇರಬೇಕಾದರೆ ಮನೆ ಅಥವಾ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ನೀರು ನಿಂತರೆ ನೀರಿನಲ್ಲಿ ಡೆಂಗ್ಯೂ ಲಾರ್ವಾ ಬೆಳೆಯದಂತೆ ಔಷಧ ಸಿಂಪಡಿಸಬೇಕು ಎನ್ನುತ್ತಾರೆ ವೈದ್ಯರು. ಯಕೃತ್ತಿನ ಮೇಲೆ ದಾಳಿ ಮಾಡುವ ಡೆಂಗ್ಯೂ ವೈರಸ್ … Continue reading BREAKING NEWS : ದೇಶದಲ್ಲಿ ‘ಡೆಂಗ್ಯೂ ಪ್ರಕರಣ’ ಹೆಚ್ಚಳದ ನಡುವೆ ‘ಹೊಸ ರೋಗ ಲಕ್ಷಣ’ ಪತ್ತೆ ; ಕಾಣಿಸಿಕೊಂಡ್ರೆ ತಕ್ಷಣ ವೈದ್ಯರನ್ನ ಸಂಪರ್ಕಿಸಿ |New Symptoms of Dengue
Copy and paste this URL into your WordPress site to embed
Copy and paste this code into your site to embed